Sunday, 1 August 2010

ತಿರುಕ್ಕುಱಳ್: ಅಂತರಂಗ


Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)
ತಿರುಕ್ಕುಱಳ್
[ತಮಿಳು ಮೂಲ, ಪದಶಃ ಅರ್ಥ ಮತ್ತು ಹೊಸಗನ್ನಡ ಅನುವಾದಗಳೊಂದಿಗೆ]
TIRUKKURAL
with original couplets and translation in Kannada
ಅನುವಾದ: ಪಾ. ಶ. ಶ್ರೀನಿವಾಸ. 
ಪ್ರಕಟಣಾ ವಿಭಾಗ
ಮಧುರೈ ಕಾಮರಾಜ ವಿಶ್ವವಿದ್ಯಾನಿಲಯ.

~ ಅಂತರಂಗ ~
Division I: ಧರ್ಮ ಭಾಗ
1
 ಪೀಠಿಕೆ- ದೈವಸ್ತುತಿ
6
 ಬಾಳ ಸಂಗಾತಿಯ ಒಳಿತು
2
 ಮಳೆಯ ಸ್ತುತಿ
7
 ಮಕ್ಕಳನ್ನು ಪಡೆಯುವಿಕೆ
3
 ತೊರೆದವರ ಹಿರಿಮೆ
8
 ಪ್ರೀತಿ ಪರತೆ
4
 ಧರ್ಮದ ಬಲವನ್ನು ಕುರಿತು
9
 ಅತಿಥಿ ಸತ್ಕಾರ
5
 ಗೃಹ ಜೀವನ ಧರ್ಮ
10
 ಸವಿಮಾತು ಅಡುವ್ದು
ಅಧ್ಯಾಯ: 11 - 20
11
 ಕೃತಜ್ಞತೆಯ ಅರಿಕೆ
16
 ಸಹನ ಶೀಲತೆ
12
 ಸಮದರ್ಶಿತನ
17
 ಅಸೂಯೆ ಪಡದಿರುವುದು
13
 ಸಂಯಮ ಸಂಪನ್ನತೆ
18
 ಲೋಭ ಪಡದಿರುವುದು
14
 ನಡತೆಯುಳ್ಳವನಾಗಿರುವುದು
19
 ಚಾಡಿ ಹೇಳದಿರುವುದು
15
 ಪರಸ್ತ್ರೀಯರನ್ನು ಬಯಸದಿರುವುದು
20
 ವ್ಯರ್ಥಲಾಪ ಮಾಡದ್ರುವುದು
ಅಧ್ಯಾಯ: 21 - 30
21
 ಕೆಟ್ಟ ಕಲಸಗಳ ಭಯ
26
 ಮಾಂಸ ತ್ಯಜ್ಯ
22
 ಉಪಕಾರ ತಿಳುವಳಿಕೆ
27
 ತಪಸ್ಸು
23
 ಕೂಡುಗೆ
28
 ಅನುಚಿತ ನಡೆವಳಿಕೆ
24
 ಕೀರ್ತಿ
29
 ಕಳದಿರುವುದು
25
 ಕರುಣೆ ತೋರುವುದು
30
 ನಿಜ ಹೇಳುವುದು
ಅಧ್ಯಾಯ: 31 - 38
31
 ಕೋಪ ತಾಳದಿರುವುದು
36
ನಿಜವನ್ನು ತಿಳಿತುವುದು
32
 ಕೆಡುಕನ್ನು ಮಾಡದಿರುವುದು
37
ಆಸೆಯನ್ನು ಹರಿಯುವುದು
33
 ಕೊಲ್ಲದಿರುವುದು
38
ವಿಧಿ
34
ನೆಲೆಯಿಲ್ಲದಿರುವುದು


35
ತೊರೆಯುವಿಕೆ


Division II: ಅರ್ಥ ಭಾಗ
ಅಧ್ಯಾಯ: 39 - 48
39
ಅರಸನ ಹಿರಿಮೆ
44
ತಪ್ಪು
40
ಶಿಕ್ಷಣ
45
ಹಿರಿಯರ ಆಶ್ರೆಯ
41
ಅವಿದ್ಯೆ
46
ನೀಚರ ಸಹವಾಸ ಸೇರದಿರುವುದು
42
ಕೇಳುವಿಕೆ
47
ತಿಳಿದು ವರ್ತಿಸುವ ಬಗೆ
43
ಅರಿವು
48
ಬಲದ ಅರಿವು
ಅಧ್ಯಾಯ: 49 - 58
49
ಕಾಲ ಪರಿಜ್ಞಾನ
54
ಮರೆಯದಿರುವಿಕೆ
50
ಸ್ಥಲ ಪರಿಜ್ಞಾನ
55
ನ್ಯಾಯಾಡಳಿತ
51
ಅರಿತು ನಂಬುವ ಬಗೆ
56
ಕ್ರೂರಾಡಳಿತ
52
ಅರಿತು ಕಾರ್ಯಕ್ಕೆ ನೇಮಿಸುವುದು
57
ಭೀತಿ ನಿವಾರಣೆ
53
ಬಂಧುಗಳನ್ನು ಆದರಿಸುವಿಕೆ
58
ಕರುಣೆಯ ದೃಷ್ಟಿ
59
ಬೇಹುಗಾರಿಕೆ
64
ಮಂತ್ರಿ ಗುಣ
60
ಸಾಮರ್ಥ್ಯವುಳ್ಳವನಾಗಿರುವುದು
65
ಮಾತಿನ ಒಲುಮೆ
61
ಆಲಸ್ಯವಿಲ್ಲದಿರುವಿಕೆ
66
ಕಾರ್ಯಶುದ್ದಿ
62
ಪುರುಷ ಯತ್ನ ಪಡೆದಿರುವುದು
67
ಕಾರ್ಯ ನಿರ್ಧಾರ
63
ಆಪತ್ತಿನಲ್ಲಿ ಸ್ಥೈರ್ಯ
68
ಕೆಲಸ ಮಾಡುವ ಬಗೆ
ಅಧ್ಯಾಯ: 69 - 78
69
ರಾಯಭಾರ
74
ನಾಡು
70
ರಾಜರನ್ನು ಸೇರಿ ನಡೆದುಕೊಳ್ಳುವ ರೀತಿ
75
ಕೋಟೆ
71
ಸಂಕೇತ ಪ್ರಜ್ಞೆ
76
ಸಿರಿ ಕೊಡಿಸುವ ಬಗೆ
72
ಸಭಾ ಪರಿಜ್ಞಾನ
77
ಪಡೆಗಳ ಹಿರಿಮೆ
73
ಸಭಾ ಕಂಪನವಿಲ್ಲದಿರುದು
78
ಪಡೆಯ ಕೆಚ್ಚು
ಅಧ್ಯಾಯ: 79 - 88
79
ಸ್ನೇಹ
84
ದಡ್ಡತನ
80
ಸ್ನೇಹ ಪರೀಕ್ಷೆ
85
ಅರಿವುಗೇಡಿತನ
81
ಸಲಿಗೆ
86
ಹಗೆತನ
82
ಕೆಟ್ಟಸ್ನೇಹ
87
ಹಗೆತನದ ಹಿರಿಮೆ
83
ಕೊಡದ ಸ್ನೇಹ
88
ಹಗೆಯ ರೀತಿಯನರಿವುದು
ಅಧ್ಯಾಯ: 89 - 98
89
ಒಳ ಹಗೆ
94
ಜೂಜು
90
ಹಿರಿಯರನ್ನು ಹಳಿಯದಿರುವುದು
95
ಮದ್ದು
91
ಹೆಣ್ಣು ಹೇಳಿದಂತೆ ಕೇಳುವುದು
96
ಕುಲದ ಹಿರಿಮೆ
92
ಸ್ವೇಚ್ಛಾ ಸ್ತ್ರೀಯರು (ವೇಶ್ಯೆಯರು)
97
ಮಾನ
93
ಕಳ್ಳು ಕುಡಿಯದಿರುವುದು
98
ಹಿರಿಮೆ
ಅಧ್ಯಾಯ: 99 - 108
99
ಸದ್ಭಾವನ
104
ವ್ಯವಸಾಯ (ಉಳ್ಳುವುದು)
100
ಸದ್ಗುಣವುಳ್ಳವರಾಗಿರುವುದು
105
ಬಡತನ
101
ನೆರವಿಗೆ ಬಾರದ ಸಿರಿ
106
ಭಿಕ್ಷಾಟನೆ
102
ವಿನಯವಂತರಾಗಿರುವುದು
107
ಭಿಕ್ಷಾಟನೆಯ ಭಯ
103
ವಂಶಪಾಲನೆಯ ಬಗೆ
108
ಕೀಳುತನ
Division III: ಕಾಮ ಭಾಗ
ಅಧ್ಯಾಯ: 109 - 118
109
ಕಾಮಿನಿಯ ಸೌಂದರ್ಯ ಬಾಧೆ
114
ಲಜ್ಜಾ ತ್ಯಾಗವನ್ನು ಪ್ರಕಟಿಸುವುದು
110
ಸಂಕೇತ ಪರಿಜ್ಞಾನ
115
ವದಂತಿಯನ್ನು ಕುರಿತು ಆಡುವುದು
111
ಆಲಿಂಗನ ಸುಖ
116
ವಿರಹವನ್ನು ತಾಳದಿರುವುದು
112
ಸೌಂದರ್ಯ ಪ್ರಶಂಸೆ
117
ವಿರಹದಿಂದ ಕೃಶವಾಗಿ ದುಃಖಿಸುವುದು
113
ಪ್ರಣಯದ ಮಹತ್ವ ಪ್ರಕಟಣೆ
118
ದುಃಖಪೂರಿತ ನೇತ್ರಗಳು
119
ವಿವರ್ಣ ವೇದನೆ
124
ಅಂಗಗಳು ಕೃಶವಾಗುವುದು
120
ಏಕಾಂತ ದುಃಖ
125
ಸ್ವಗತ ಸಂಭಾಷಣೆ
121
ನೆನೆದವರ ಶೋಕ
126
ಸಂಯಮ ಸಡಿಲಿಕೆ
122
ಕನಸಿನ ನೆಲೆಯನ್ನು ಒರೆಯುವುದು
127
ಒಬ್ಬರನ್ನೊಬ್ಬರು ಬಯಸುವುದು
123
ಸಂಜೆಯ ವೇಳೆಯನ್ನು ಕಂಡು ದುಃಖಪಡುವುದು
128
ಸಂಕೇತವನ್ನು ಗ್ರಹಿಸುವುದು
ಅಧ್ಯಾಯ: 129 - 133
129
ಸಮಾಗಮದ ಬಯಕೆ

130
ಮನಸ್ಸಿನೊಡನೆ ಕಲಹ
131
ತಿರಸ್ಕಾರ
132
ಕೋಪದ ಹರಿತ
133
ಪ್ರಣಯ ಕೋಪದ ಸೊಗಸು